ದೆಹಲಿ: ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಕಾರ್ಯಕರ್ತರು ಕಾನ್ಸುಲೇಟ್ ಮೇಲೆ ದಾಳಿ ಮಾಡಿದ ನಂತರ ಲಂಡನ್‌ನಲ್ಲಿರುವ ಹೈಕಮಿಷನ್ ಎದುರು ಭಾರತೀಯರು ಸತತ ಎರಡು ವಾರಗಳಿಂದ  ಪ್ರತಿಭಟನೆ ನಡೆಸುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಹಾಗೂ  ಪ್ರತಿಭಟನೆ ವೇಳೆ ಯಾವುದೇ ಅನಗತ್ಯ ಘಟನೆ ನಡೆಯಬಾರದೆಂದು ಸ್ಥಳದಲ್ಲಿ ಯುಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಆಕ್ರೋಶದ ಮಧ್ಯೆಯು ಯುಕೆ ಪೋಲೀಸ್ ಡ್ಯಾನ್ಸ್‌ ಫುಲ್‌ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ 19 ರಂದು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಪರ ಬೆಂಬಲಿಗರ ಗುಂಪು ದಾಳಿ ಮಾಡಿ ಭಾರತದ ರಾಷ್ಟ್ರೀಯ ಧ್ವಜವನ್ನು ಕಿತ್ತೊಗೆದ ದೃಶ್ಯವು ಭಾರತೀಯರ ಅಕ್ರೋಶಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ: Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು : ವಿಡಿಯೋ ಫುಲ್‌ ವೈರಲ್‌  


ಈ ಹಿನ್ನಲೆ ಖಲಿಸ್ತಾನಿ ವಿರುದ್ದ ಭಾರತೀಯರು  ಸತತ ಎರಡು ವಾರಗಳ ಕಾಲದಿಂದ ಪ್ರತಿಭಟನೆ ನಡೆಸಿ ಸದ್ಯಕೀಗ ಅಲ್ಲಿ ಪರಿಸ್ಥಿತಿ ತಣ್ಣಾಗಾದಂತಿದೆ. ಈ ವೇಳೆ ಯುಕೆ ಪೊಲೀಸ್ ಅಧಿಕಾರಿಯೊಬ್ಬರು ಭಾರತೀಯರ ಬೆಂಬಲಿಗರೊಂದಿಗೆ ಶಾಂತಿ ಪ್ರತಿಭಟನೆ ಸಮಯದಲ್ಲಿ  ಭಾರತೀಯ ಫೇಮಸ್‌  'ಜೈ ಹೋ ಹಾಡಿಗೆ ಸಖತ್‌ ಸ್ಟೆಪ್‌ ಹಾಕಿದ್ದಾರೆ.


ಆದರೆ ಇದರಲೇನಿದೆ ವಿಶೇಷ ಎಂದು ಯೋಚಿಸುತ್ತಿರಬಹುದು  ಖಂಡಿತವಾಗಿಯು ವಿಶೇಷ ಇದೆ. ಕಾರಣ ಅಂಥ ಅಕ್ರೋಶದ ಮಧ್ಯೆಯು ಬ್ರಿಟೀಷ್ ಪೋಲೀಸ್ ಅಧಿಕಾರಿಯೊಬ್ಬರು ಭಾರತೀಯ ಹಾಡಿಗೆ ಹೆಜ್ಜೆ ಹಾಕುತ್ತಾರೆಂದರೆ ಇದ್ದಕ್ಕಿಂತ ವಿಶೇಷ ಬೇರೆ ಇದ್ದೀಯಾ.. ನಮ್ಮ ಭಾರತೀಯ ಸಂಗೀತ ಸಾಹಿತ್ಯವೇ ಹಾಗೆ ಎಂಥವರನ್ನು ತನ್ನತ್ತ ಸೆಳೆಯುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ಭಾರತೀಯರ ಹೃದಯ ಎಷ್ಟು ಸಹೃದಯಿನೋ  ಹಾಗೆ ಸಂಗೀತದಲ್ಲೂ ಅಷ್ಟೇ ಪ್ರೀತಿ ವಾತ್ಸಲ್ಯ ತುಂಬಿದೆ.


Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್‌ https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.